ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭಾನುವಾರ ಭೇಟಿ ಮಾಡಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು. ಸುಪ್ರೀಂಕೋರ್ಟ್ ತೀರ್ಪು ತೀರ್ಪು ನೋಡಿ ನಿರ್ಧರಿಸೋಣ ಎಂದು ಅಮಿತ್ ಶಾ ಹೇಳಿರುವುದಾಗಿ ಮಾಹಿತಿ ಲಭ್ಯವಾಗಿದೆ.<br /><br /> BS Yediyuappa Meets Amit Shah Discussed About Disqualified MLA, Karnataka Chief Minister BS Yeddyurappa said that he was hopeful of a positive judgement, ahead of the Supreme Court hearing the rebel Congress-JDS MLAs' plea.